ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ (Narendra Modi) ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದು, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ತೀರ್ಮಾನವನ್ನು ಮೊದಲ ಸಂಪುಟ ಸಭೆಯಲ್ಲಿ (Modi 3.0 Cabinet) ಕೈಗೊಳ್ಳಲಾಗಿದೆ. Narendra Modi held his first cabinet meeting after taking oath as Prime Minister and took an important decision. An important decision to build 3 crore houses for the poor in urban and rural areas of the country was taken in the first cabinet meeting (Modi 3.0 Cabinet).
#pmmodi #modi #cabinet #cabinetministry #cabinetmeet
#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #D K ShivaKumar
~HT.188~ED.32~PR.160~